ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ತಂಡ ಭಾನುವಾರ ಫೈನಲ್ ಸೋತ ಬಳಿಕ ಮಾತನಾಡಿರುವ ಸಿಎಸ್‌ಕೆ ತಂಡ ಕೋಚ್ ಸ್ಟೀಫನ್ ಫ್ಲೆಮಿಂಗ್ ತಂಡಕ್ಕೆ ವಯಸ್ಸಾಗುತ್ತಿರುವುದನ್ನು ಅರಿತಿದ್ದೇವೆ ಎಂದಿದ್ದಾರೆ.<br /><br />The CSK team coach Stephen Fleming has said that he is aware of aging for the Chennai team against Mumbai Indians on Sunday.